೨೦೧೭ರ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯು ೬೨ ಸಾಧಕರಿಗೆ ಲಭಿಸಿದೆ. ಪ್ರಶಸ್ತಿಯು ೧ಲಕ್ಷ ರೂಪಾಯಿ ನಗದು, ೨೫ಗ್ರಾಂ ಚಿನ್ನ, ಹಾರ, ಶಾಲು, ಮೈಸೂರು ಪೇಟ ಹಾಗೂ ಪ್ರಶಸ್ತಿ ಫಲಕಗಳನ್ನೊಳಗೊಂಡಿರುತ್ತದೆ. ಈ ವರ್ಷ ಚಿನ್ನದ ತೂಕವನ್ನು ೨೦ಗ್ರಾಂನಿಂದ ೨೫ಗ್ರಾಂಗೆ ಹೆಚ್ಚಿಸಲಾಗಿದೆ. ರಾಜ್ಯ ರಚನೆಯ ೬೨ನೇ ವರ್ಷದ ಆಚರಣೆಯ ದ್ಯೋತಕವಾಗಿ ೬೨ ಜನರಿಗೆ ಪ್ರಶಸ್ತಿ ಕೊಡಲಾಗಿದೆ. ಪ್ರಶಸ್ತಿ ಪ್ರದಾನ ಸಮಾರಂಭವು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಿತು. ಮುಖ್ಯಮಂತ್ರಿಯವರು ಪ್ರಶಸ್ತಿಯನ್ನು ಪ್ರದಾನ ಮಾಡಿದರು. == ಪ್ರಶಸ್ತಿ ಪುರಸ್ಕೃತರ ಪಟ್ಟಿ == ಕೊನೆಯ ಕ್ಷಣದಲ್ಲಿ ಸರಕಾರ ಪ್ರಶಸ್ತಿ ಪಟ್ಟಿಯನ್ನು ಪರಿಷ್ಕರಿಸಿತು. ಡಾ.ಪಿ.ಕೆ.ರಾಜಶೇಖರ್‌‍ರವರಿಗೆ ಮೊದಲೇ ಒಮ್ಮೆ ರಾಜ್ಯೋತ್ಸವ ಪ್ರಶಸ್ತಿ ಬಂದಿದ್ದರಿಂದ, ಅವರ ಬದಲಿಗೆ ಸೀತಾರಾಮ ಜಾಗೀರದಾರ ಅವನ್ನು ಆಯ್ಕೆ ಮಾಡಲಾಗಿದೆ. ಡಾ.ರವೀಂದ್ರನಾಥ ಶ್ಯಾನುಭಾಗ್‌ ಪ್ರಶಸ್ತಿ ನಿರಾಕರಿಸಿದ್ದರಿಂದ ಅವರ ಬದಲಿಗೆ ಕಲಬುರ್ಗಿಯ ಡಾ.ಸೈಯದ್‌ ಷಾ ಖುಸ್ರೊ ಅವರನ್ನು ಆಯ್ಕೆ ಮಾಡಲಾಗಿದೆ. ೨೦೧೭ನೇ ಸಾಲಿನ ಪ್ರಶಸ್ತಿ ಪುರಸ್ಕೃತರ ಕೊನೆಯ ಪಟ್ಟಿ ಇಂತಿದೆ : === ವೈಯಕ್ತಿಕ ಪ್ರಶಸ್ತಿಗಳು === === ಸಂಘ ಸಂಸ್ಥೆಗಳು === == ಉಲ್ಲೇಖಗಳು ==